ನಂದಿನಿ ತುಪ್ಪ, ಬೆಣ್ಣೆ, ಪನೀರ್ ಬೆಲೆ ಏರಿಕೆ

ನಂದಿನಿ ತುಪ್ಪ, ಬೆಣ್ಣೆ, ಪನೀರ್ ಬೆಲೆ ಏರಿಕೆ

ಕೆಎಂಎಫ್ ನಂದಿನಿ ಉತ್ಪನ್ನಗಳ ಬೆಲೆಯನ್ನು ನವೆಂಬರ್ 4ರಿಂದ ಏರಿಕೆ ಮಾಡಿದೆ. ತುಪ್ಪದ ಲೀಟರ್‌ಗೆ 100 ರೂ. ಹೆಚ್ಚಳವಾಗಿದ್ದು, 750 ರೂ. ಇದ್ದ ದರ 850 ರೂ. ಆಗಿದೆ. ಬೆಣ್ಣೆ ಕೆಜಿಗೆ 80 ರೂ. ಮತ್ತು ಪನೀರ್ ಕೆಜಿಗೆ 77 ರೂ. ಏರಿಕೆಯಾಗಿದೆ. ಈ ಹೆಚ್ಚಳದಿಂದ ಹೋಟೆಲ್ ಹಾಗೂ ಬೇಕರಿ ಉತ್ಪನ್ನಗಳ ಬೆಲೆ ಏರಿಕೆಯ ಭೀತಿ ಎದುರಾಗಿದೆ.

Source: Vishwavani

More in Business & Finance

Read the live feed on ZapIndies