ದೀಪಾವಳಿಗೆ 100 ರೂ.ಗೆ 10 ತರಕಾರಿ ಪ್ಯಾಕ್: ತಮಿಳುನಾಡು ಯೋಜನೆ

ದೀಪಾವಳಿಗೆ 100 ರೂ.ಗೆ 10 ತರಕಾರಿ ಪ್ಯಾಕ್: ತಮಿಳುನಾಡು ಯೋಜನೆ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ‘ವೆಟ್ರಿ ವಿಶೇಷ ತರಕಾರಿ ಪ್ಯಾಕ್’ ಯೋಜನೆ ಜಾರಿಗೆ ತಂದಿದೆ. ನವೆಂಬರ್ 5ರಿಂದ 7ರವರೆಗೆ ಮೂರು ದಿನ ಚೆನ್ನೈನ 218 ಸಹಕಾರಿ ಮಳಿಗೆಗಳು ಮತ್ತು ನಾಲ್ಕು ಸಂಚಾರಿ ವಾಹನಗಳ ಮೂಲಕ 100 ರೂ.ಗೆ ಸುಮಾರು 2.6 ಕೆಜಿ ತೂಕದ 10 ಬಗೆಯ ತರಕಾರಿಗಳು ಲಭ್ಯವಾಗಲಿವೆ. ಸಹಕಾರ ಸಚಿವ ವಿ. ಗಾಂಧಿರಾಜ್ ಚಾಲನೆ ನೀಡಿದ್ದು, ಒಬ್ಬರಿಗೆ ಒಂದೇ ಪ್ಯಾಕ್ ಮಿತಿ ಇದೆ.

Source: Kannada Dunia

More in Top Stories

Read the live feed on ZapIndies