ಐಪಿಎಲ್ 2027: ಎಸ್‌ಆರ್‌ಹೆಚ್ ಬಿಡುಗಡೆ ಮಾಡಬಹುದಾದ ಮೂವರು ಆಟಗಾರರು

ಐಪಿಎಲ್ 2027: ಎಸ್‌ಆರ್‌ಹೆಚ್ ಬಿಡುಗಡೆ ಮಾಡಬಹುದಾದ ಮೂವರು ಆಟಗಾರರು

ಐಪಿಎಲ್ 2027ರ ರಿಟೆನ್ಷನ್ ಗಡುವಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಯಿದೆ. ಬೌಲಿಂಗ್ ಪಡೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಾಯಕ ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್ ಹಾಗೂ ದಿಲ್ಶನ್ ಮಧುಶಂಕ ಅವರನ್ನು ಬಿಡುಗಡೆ ಮಾಡುವ ಬಗ್ಗೆ ಫ್ರಾಂಚೈಸಿ ಚಿಂತನೆ ನಡೆಸಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಟ್ರೇಡ್ ಮಾಡಿಕೊಂಡು ಖಲೀಲ್ ಅಹ್ಮದ್ ಹಾಗೂ ನೇಥನ್ ಎಲ್ಲಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Source: Vishwavani

More in Sports

Read the live feed on ZapIndies