ದೆಹಲಿಯ ಸರೋಜಿನಿ ನಗರದ ಎನ್‌ಬಿಸಿಸಿ ಅವೆನ್ಯೂ ಟವರ್ಸ್‌ನ 15 ಕೋಟಿ ರೂ. ಮೌಲ್ಯದ ಫ್ಲ್ಯಾಟ್‌ಗಳ ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಮಾಡಿದ 49 ಬಿಡ್‌ಗಳನ್ನು ಏಕಾಏಕಿ ರದ್ದುಪಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಆಡಳಿತಾತ್ಮಕ ಕಾರಣ ನೀಡಿ ಪುನರಾವರ್ತಿತವಾಗಿ ಹರಾಜು ರದ್ದುಗೊಂಡಿದ್ದರಿಂದ ಖರೀದಿದಾರರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪಾರದರ್ಶಕತೆಯ ಪ್ರಶ್ನೆ ಎತ್ತಿರುವ ನ್ಯಾಯಾಲಯ, ಎನ್‌ಬಿಸಿಸಿಗೆ ನೋಟಿಸ್ ನೀಡಿದ್ದು ಮುಂದಿನ ವಿಚಾರಣೆ ಜನವರಿ 12ಕ್ಕೆ ನಿಗದಿಯಾಗಿದೆ.
ದೆಹಲಿ ಹೈಕೋರ್ಟ್ ನೋಟಿಸ್: 15 ಕೋಟಿ ರೂ. ಫ್ಲ್ಯಾಟ್ ಹರಾಜು ವಿವಾದ
Source: Zee Kannada News