ರಾಜಾಜಿನಗರ ಹತ್ಯಾಕಾಂಡ: ಏಳು ಕೊಲೆಗಳ ಭಯಾನಕ ಸತ್ಯ ಬಯಲು

ರಾಜಾಜಿನಗರ ಹತ್ಯಾಕಾಂಡ: ಏಳು ಕೊಲೆಗಳ ಭಯಾನಕ ಸತ್ಯ ಬಯಲು

ಬೆಂಗಳೂರಿನ ರಾಜಾಜಿನಗರದಲ್ಲಿ ಏಳು ಜನರನ್ನು ಕೊಂದ ಆರೋಪಿ ಶೇಖರ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಹಲವು ಭಯಾನಕ ಸತ್ಯಗಳು ಬಯಲಾಗಿವೆ. ಊಟಕ್ಕೆ ಕರೆಸಿ ಕೊಲೆ ಮಾಡಿ, ಚಿನ್ನಾಭರಣ ದೋಚಿ, ಮೃತದೇಹಗಳನ್ನು ಟೇಪ್‌ನಿಂದ ಪ್ಯಾಕ್ ಮಾಡಿ ಇಟಿಯೋಸ್ ಕಾರಿನಲ್ಲಿ ಸಾಗಿಸುತ್ತಿದ್ದ. ಕಾರಿನ ಮೇಲೆ 'ಪ್ರೆಸ್' ಸ್ಟಿಕ್ಕರ್ ಹಾಕಿ ಪೊಲೀಸರ ಕಣ್ಣು ತಪ್ಪಿಸುತ್ತಿದ್ದ.

Source: Zee Kannada News

More in Crime

Read the live feed on ZapIndies