ಏಳು ಕೊಲೆ ಆರೋಪಿ ಇಂದುಶೇಖರ್ ಸಹೋದರನೂ ಹಿಂದೆ ಡಬಲ್ ಮರ್ಡರ್ ಆರೋಪಿ

ಏಳು ಕೊಲೆ ಆರೋಪಿ ಇಂದುಶೇಖರ್ ಸಹೋದರನೂ ಹಿಂದೆ ಡಬಲ್ ಮರ್ಡರ್ ಆರೋಪಿ

ಬೆಂಗಳೂರು: ಏಳು ಮಂದಿಯನ್ನು ಹತ್ಯೆಗೈದ ಆರೋಪಿ ಇಂದುಶೇಖರ್‌ನ ಸಹೋದರ ಬೆಳತೂರು ರಮೇಶ್ ಕೂಡ ಹಿಂದೆ 15 ಕೋಟಿ ರೂಪಾಯಿ ಮೌಲ್ಯದ ಜಮೀನಿಗಾಗಿ ನಡೆದ ಡಬಲ್ ಮರ್ಡರ್ ಪ್ರಕರಣದ ಆರೋಪಿಯಾಗಿದ್ದ ಎಂಬುದು ಬೆಳಕಿಗೆ ಬಂದಿದೆ. ಕಾಡುಗೋಡಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ರಮೇಶ್, ಪತ್ನಿ ಸುಧಾರಾಣಿಯನ್ನು ಬೆಂಕಿ ಹಚ್ಚಿ ಕೊಂದ ಆರೋಪ ಹೊತ್ತಿದ್ದು, 2021ರಲ್ಲಿ ಜೈಲಿನಲ್ಲೇ ಮೃತಪಟ್ಟಿದ್ದಾನೆ.

Source: Public TV

More in Crime

Read the live feed on ZapIndies