ಸ್ವಾತಂತ್ರ್ಯದ 79 ವರ್ಷಗಳ ನಂತರ ಹಳ್ಳಿಗೆ ಮೊದಲ ಸರ್ಕಾರಿ ಬಸ್

ಸ್ವಾತಂತ್ರ್ಯದ 79 ವರ್ಷಗಳ ನಂತರ ಹಳ್ಳಿಗೆ ಮೊದಲ ಸರ್ಕಾರಿ ಬಸ್

ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಕುರ್ತಾಲ್ ಗ್ರಾಮಕ್ಕೆ ಸ್ವಾತಂತ್ರ್ಯದ 79 ವರ್ಷಗಳ ನಂತರ ಮೊದಲ ಸರ್ಕಾರಿ ಬಸ್ ಆಗಮಿಸಿದೆ. ಗ್ರಾಮಸ್ಥರು ಡೋಲು ಬಾರಿಸಿ, ಪೂಜೆ ಸಲ್ಲಿಸಿ ಸಂಭ್ರಮದಿಂದ ಸ್ವಾಗತಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Source: Zee Kannada News

More in Top Stories

Read the live feed on ZapIndies