ಜಾರಿ ನಿರ್ದೇಶನಾಲಯ (ಇಡಿ) ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿ ಶಿವಂ ಅಸೋಶಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಮತ್ತು ಎಂಡಿ ಸುಭಾಷ್ ನಂದರಗಿ ಅವರ ಮನೆಗಳ ಮೇಲೆ ದಾಳಿ ನಡೆಸಿದೆ. ಹೆಚ್ಚಿನ ಬಡ್ಡಿ ಆಮೀಷದಿಂದ ಕೋಟ್ಯಾಂತರ ರೂಪಾಯಿ ವಂಚನೆ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಶಿವಾನಂದ ಪತ್ನಿ ಸಂಗೀತಾ ಮತ್ತು ಬಾಮೈದ ಸಂಜು ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಶಿವಂ ಅಸೋಶಿಯೇಟ್ಸ್‌ಗೆ ಇಡಿ ದಾಳಿ: ಚಿಕ್ಕೋಡಿಯಲ್ಲಿ ಶೋಧ
Source: Zee Kannada News