ಇಪಿಎಫ್ಒ ಹೊಸ ಯೋಜನೆ 2026ರಡಿ ಪಿಎಫ್ ಹಣ ಹಿಂಪಡೆಯುವ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ನಿರುದ್ಯೋಗದ ಸಂದರ್ಭದಲ್ಲಿ ತಕ್ಷಣ ಶೇ.75ರಷ್ಟು ಮಾತ್ರ ಹಿಂಪಡೆಯಬಹುದು; ಉಳಿದ ಶೇ.25 ಹಣಕ್ಕೆ 12 ತಿಂಗಳ ನಿರುದ್ಯೋಗ ಅವಧಿ ಪೂರ್ಣಗೊಳಿಸಬೇಕು. ಕ್ಲೇಮ್ ಸೆಟಲ್ಮೆಂಟ್ 20 ದಿನಗಳೊಳಗೆ ಪೂರ್ಣಗೊಳಿಸುವ ನಿಯಮ ಜಾರಿಯಾಗಿದೆ.
EPFO ಹೊಸ ನಿಯಮ: ನಿರುದ್ಯೋಗಿಗೆ ಶೇ.75 ಮಾತ್ರ ಪಿಎಫ್ ಹಿಂಪಡೆಯಲು ಅವಕಾಶ
Source: Zee Kannada News