ಬೆಂಗಳೂರಿನ ಹೋಟೆಲ್ ಸಂಘಗಳು ಆಗಸ್ಟ್ 15ರಿಂದ ಸ್ವಿಗ್ಗಿ-ಜೊಮ್ಯಾಟೋ ಸೇವೆ ಸ್ಥಗಿತಗೊಳಿಸುವ ನಿರ್ಧಾರವನ್ನು ಮುಂದೂಡಿವೆ. ಸಿಇಒಗಳೊಂದಿಗಿನ ಮಾತುಕತೆಯಲ್ಲಿ ಸೆಪ್ಟೆಂಬರ್ ಒಳಗೆ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದು, ಆಗಸ್ಟ್ 31ರವರೆಗೆ ಬಹಿಷ್ಕಾರಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಹೋಟೆಲ್ ಮಾಲೀಕರ ಬೇಡಿಕೆಗಳಿಗೆ ಸಿಇಒಗಳು ಭಾಗಶಃ ಒಪ್ಪಿಗೆ ಸೂಚಿಸಿದ್ದಾರೆ.
ಸ್ವಿಗ್ಗಿ-ಜೊಮ್ಯಾಟೋ ಬಹಿಷ್ಕಾರ ಮುಂದೂಡಿಕೆ: ಹೋಟೆಲ್ ಸಂಘಗಳ ನಿರ್ಧಾರ
Source: Zee Kannada News