ರಕ್ತದಲ್ಲಿ ಪ್ಲೇಟ್ಲೆಟ್ ಕಡಿಮೆಯಾದರೆ ಥ್ರಾಂಬೋಸೈಟೋಪೀನಿಯಾ ಸಮಸ್ಯೆ ಉಂಟಾಗಬಹುದು. ವಿಟಮಿನ್ ಸಿ, ಬಿ12, ಫೋಲೇಟ್, ಕಬ್ಬಿಣ, ವಿಟಮಿನ್ ಕೆ ಸಮೃದ್ಧ ಆಹಾರಗಳು ಪ್ಲೇಟ್ಲೆಟ್ ಉತ್ಪಾದನೆಗೆ ಸಹಕಾರಿ. ಪಪ್ಪಾಯಿ ಎಲೆ ಸಾರ ಡೆಂಗ್ಯೂನಲ್ಲಿ ಪ್ಲೇಟ್ಲೆಟ್ ಹೆಚ್ಚಿಸಬಹುದಾದರೂ ವೈದ್ಯರ ಸಲಹೆ ಅಗತ್ಯ. ತೀವ್ರ ಕಡಿಮೆಯಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಪ್ಲೇಟ್ಲೆಟ್ ಹೆಚ್ಚಿಸಲು ಸರಳ ಆಹಾರ ಸಲಹೆಗಳು
Source: Zee Kannada News