ಬಾಬಾ ವಂಗಾ 2026 ಭವಿಷ್ಯ: ಪ್ರಪಂಚ ಅಂತ್ಯವೇ?

ಬಾಬಾ ವಂಗಾ 2026 ಭವಿಷ್ಯ: ಪ್ರಪಂಚ ಅಂತ್ಯವೇ?

ಬಾಬಾ ವಂಗಾ ಅವರ 2026 ಭವಿಷ್ಯವಾಣಿ ಮತ್ತೆ ವೈರಲ್ ಆಗಿದ್ದು, ಭಾರೀ ಮಳೆ, ಪ್ರವಾಹ, ಭೂಕಂಪ ಸೇರಿದಂತೆ ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಜೂನ್ನಲ್ಲಿ ವೆನೆಜುವೆಲಾ ಮತ್ತು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪಗಳು ಅವರ ಭವಿಷ್ಯವಾಣಿಯನ್ನು ನೆನಪಿಸುತ್ತಿವೆ. ವಿಜ್ಞಾನಿಗಳು 'ಸೂಪರ್ ಎಲ್ ನಿನೊ' ಪರಿಣಾಮದ ಬಗ್ಗೆಯೂ ಎಚ್ಚರಿಸಿದ್ದಾರೆ.

Source: Zee Kannada News

More in Top Stories

Read the live feed on ZapIndies