2027 ವಿಶ್ವಕಪ್ ಬಗ್ಗೆ ಭುವನೇಶ್ವರ್ ಪ್ರತಿಕ್ರಿಯೆ

2027 ವಿಶ್ವಕಪ್ ಬಗ್ಗೆ ಭುವನೇಶ್ವರ್ ಪ್ರತಿಕ್ರಿಯೆ

2027ರ ಏಕದಿನ ವಿಶ್ವಕಪ್ಗೆ ಭುವನೇಶ್ವರ್ ಕುಮಾರ್ ಆಯ್ಕೆಗೆ ಮಾಜಿ ಆಟಗಾರರಿಂದ ಒತ್ತಾಯ ಬಂದಿದೆ. ಆದರೆ ಭವಿಷ್ಯದ ಬಗ್ಗೆ ಚಿಂತಿಸದೆ ಪ್ರಸ್ತುತ ಪ್ರದರ್ಶನದತ್ತ ಗಮನ ಎಂದು ಅವರು ಹೇಳಿದ್ದಾರೆ. ಯುಪಿ ಟಿ20 ಲೀಗ್ನಲ್ಲಿ ಲಕ್ನೋ ಫಾಲ್ಕನ್ಸ್ ನಾಯಕತ್ವ ವಹಿಸಲಿದ್ದು, ಯುವ ಆಟಗಾರರಿಗೆ ಇದು ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Source: News18 Kannada

More in Sports

Read the live feed on ZapIndies