ಉತ್ತಪ್ಪನ ಸಾರ್ವಕಾಲಿಕ ಟೆಸ್ಟ್ ತಂಡದಲ್ಲಿ ಕನ್ನಡಿಗ ರಾಹುಲ್ಗೆ ಆರಂಭಿಕ ಸ್ಥಾನ

ಉತ್ತಪ್ಪನ ಸಾರ್ವಕಾಲಿಕ ಟೆಸ್ಟ್ ತಂಡದಲ್ಲಿ ಕನ್ನಡಿಗ ರಾಹುಲ್ಗೆ ಆರಂಭಿಕ ಸ್ಥಾನ

ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ತಮ್ಮ ಸಾರ್ವಕಾಲಿಕ ಭಾರತೀಯ ಟೆಸ್ಟ್ ತಂಡವನ್ನು ಪ್ರಕಟಿಸಿದ್ದು, ಕನ್ನಡಿಗ ಕೆ.ಎಲ್. ರಾಹುಲ್ಗೆ ಆರಂಭಿಕರಾಗಿ ಸ್ಥಾನ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನೂ ತಂಡದಲ್ಲಿ ಸೇರಿಸಿರುವ ಉತ್ತಪ್ಪ, 4ನೇ ಕ್ರಮಾಂಕದಲ್ಲಿ ಸಚಿನ್ ಮತ್ತು 5ನೇ ಕ್ರಮಾಂಕದಲ್ಲಿ ಕೊಹ್ಲಿ ಆಡುವಂತೆ ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಧೋನಿ, ಕಪಿಲ್ ದೇವ್, ಅಶ್ವಿನ್, ಬುಮ್ರಾ ಸೇರಿದ್ದಾರೆ.

Source: OneIndia Kannada

More in Sports

Read the live feed on ZapIndies