ಕಾಫಿಪುಡಿಯಲ್ಲಿರುವ ಕೆಫೀನ್ ಕೂದಲುದುರುವಿಕೆ ತಡೆದು ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಹುರಿದ ಕಾಫಿಪುಡಿಯನ್ನು ಅಲೋವೆರಾ ಜೆಲ್‌ನೊಂದಿಗೆ ಮಿಶ್ರಣ ಮಾಡಿ ಲೇಪಿಸಿದರೆ ಬಿಳಿ ಕೂದಲು ಒಂದೇ ಬಳಕೆಯಲ್ಲಿ ಕಪ್ಪಾಗುತ್ತದೆ. ನಿಯಮಿತ ಬಳಕೆಯಿಂದ ಶಾಶ್ವತ ಫಲಿತಾಂಶ ಸಿಗುತ್ತದೆ.
ಬಿಳಿ ಕೂದಲಿಗೆ ಕಾಫಿಪುಡಿ ರಾಮಬಾಣ
Source: Zee Kannada News