ಮಾಜಿ ಕ್ರಿಕೆಟಿಗರಾದ ಚೇತೇಶ್ವರ ಪೂಜಾರ ಮತ್ತು ಇರ್ಫಾನ್ ಪಠಾಣ್ ಅವರು ಐಪಿಎಲ್ ಆರಂಭಿಕ ದಿನಗಳ ಪಂದ್ಯದ ನಂತರದ ಪಾರ್ಟಿಗಳ ಕುರಿತು ತಮಾಷೆಯ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಪೂಜಾರ ಅವರು ರಾತ್ರಿಯಿಡೀ ಪಾರ್ಟಿ ಮಾಡಿ ಬೆಳಗ್ಗೆ ಬರುವ ಆಟಗಾರರ ಬಗ್ಗೆ ಹೇಳಿದ್ದು, ಇರ್ಫಾನ್ ಅವರು ಪ್ರೀತಿ ಜಿಂಟಾ ಅವರು ಗಿಫ್ಟ್ ನೀಡುತ್ತಿದ್ದ ಕಥೆಯನ್ನು ನೆನಪಿಸಿಕೊಂಡಿದ್ದಾರೆ.
ಐಪಿಎಲ್ ಪಂದ್ಯದ ನಂತರದ ಪಾರ್ಟಿಗಳ ರಹಸ್ಯ ಬಿಚ್ಚಿಟ್ಟ ಪೂಜಾರ, ಇರ್ಫಾನ್
Source: Zee Kannada News