109 ವರ್ಷಗಳ ಹಿಂದಿನ ಸಾಲ ವಾಪಸ್ ಕೇಳಿ ಬ್ರಿಟನ್ಗೆ ನೋಟಿಸ್

109 ವರ್ಷಗಳ ಹಿಂದಿನ ಸಾಲ ವಾಪಸ್ ಕೇಳಿ ಬ್ರಿಟನ್ಗೆ ನೋಟಿಸ್

ಮಧ್ಯಪ್ರದೇಶದ ಸೀಹೋರ್ನ ರುಥಿಯಾ ಕುಟುಂಬವು ಮೊದಲ ವಿಶ್ವಯುದ್ಧದ ವೇಳೆ ಬ್ರಿಟಿಷ್ ಸರ್ಕಾರಕ್ಕೆ ನೀಡಿದ್ದ ₹35 ಸಾವಿರ ಸಾಲದ ಮರುಪಾವತಿಗಾಗಿ ಕಾನೂನು ನೋಟಿಸ್ ಕಳುಹಿಸಿದೆ. ಬ್ರಿಟನ್ನ ಡೆಟ್ ಮ್ಯಾನೇಜ್ಮೆಂಟ್ ಆಫೀಸ್ ಹೆಚ್ಚುವರಿ ದಾಖಲೆಗಳನ್ನು ಕೇಳಿದೆ. 1917ರ ಪ್ರಮಾಣಪತ್ರದ ಆಧಾರದಲ್ಲಿ ಈ ಬೇಡಿಕೆ ಮಾಡಲಾಗಿದೆ.

Source: Prajavani

More in Top Stories

Read the live feed on ZapIndies