ಇಸ್ರೋದ ICRB ವತಿಯಿಂದ ಅಸಿಸ್ಟೆಂಟ್, JPA, UDC, ಸ್ಟೆನೋಗ್ರಾಫರ್ ಸೇರಿ 244 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರರು ಶೇ.60 ಅಂಕಗಳೊಂದಿಗೆ ಆಗಸ್ಟ್ 16ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು, ಹಾಸನ ಸೇರಿ ದೇಶದ ವಿವಿಧ ಕೇಂದ್ರಗಳಲ್ಲಿ ನಿಯೋಜನೆ ಅವಕಾಶವಿದ್ದು, ಆರಂಭಿಕ ವೇತನ 25,500 ರೂ. ಆಗಿದೆ.
ಇಸ್ರೋದಲ್ಲಿ 244 ಹುದ್ದೆಗಳಿಗೆ ನೇಮಕಾತಿ, ಆಗಸ್ಟ್ 16 ಕೊನೆಯ ದಿನ
Source: News18 Kannada