SIR ಪರಿಷ್ಕರಣೆ: ಅರ್ಹ ಮತದಾರರ ಹೆಸರು ಕೈಬೀಳದಿರಲಿ ಎಂದ ಸಿಎಂ ಶಿವಕುಮಾರ್

SIR ಪರಿಷ್ಕರಣೆ: ಅರ್ಹ ಮತದಾರರ ಹೆಸರು ಕೈಬೀಳದಿರಲಿ ಎಂದ ಸಿಎಂ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರು ಕೈಬೀಳದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಡಿಲೀಟ್ ಆಗುವ ಮತದಾರರ ಪ್ರಮಾಣ ಶೇ.5ಕ್ಕಿಂತ ಕಡಿಮೆಯಿರಬೇಕು ಎಂದು ಅವರು ಹೇಳಿದ್ದಾರೆ. 24 ವರ್ಷಗಳ ಬಳಿಕ ನಡೆಯುತ್ತಿರುವ ಈ ಪರಿಷ್ಕರಣೆಯಲ್ಲಿ ರಾಜ್ಯದ 5.54 ಕೋಟಿ ಮತದಾರರ ಮಾಹಿತಿ ಪರಿಶೀಲಿಸಲಾಗುತ್ತಿದೆ.

Source: Kannada Dunia

More in Politics

Read the live feed on ZapIndies