WTC ಫೈನಲ್‌ಗೆ ಭಾರತದ ಅರ್ಹತೆ ಲೆಕ್ಕಾಚಾರ ಹೇಗೆ?

WTC ಫೈನಲ್‌ಗೆ ಭಾರತದ ಅರ್ಹತೆ ಲೆಕ್ಕಾಚಾರ ಹೇಗೆ?

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೂಲಕ ಭಾರತ ತಂಡ WTC ಅಭಿಯಾನ ಮುಂದುವರಿಸಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಭಾರತಕ್ಕೆ ಫೈನಲ್ ತಲುಪಲು ಉಳಿದ ಒಂಬತ್ತು ಪಂದ್ಯಗಳಲ್ಲಿ ಕನಿಷ್ಠ ಏಳರಲ್ಲಿ ಗೆಲುವು ಅಗತ್ಯ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ 70%ಕ್ಕೂ ಹೆಚ್ಚು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿವೆ.

Source: Vishwavani

More in Sports

Read the live feed on ZapIndies