ಬಿಯರ್ ಬಾಟಲಿಗಳು ಸಾಮಾನ್ಯವಾಗಿ ಕಂದು ಅಥವಾ ಹಸಿರು ಬಣ್ಣದಲ್ಲಿರಲು ಕಾರಣ ಬೆಳಕಿನಿಂದ ಬಿಯರ್ ಅನ್ನು ರಕ್ಷಿಸುವುದು. UV ಕಿರಣಗಳು ಹಾಪ್ಸ್‌ನೊಂದಿಗೆ ಪ್ರತಿಕ್ರಿಯಿಸಿ ರುಚಿ ಕೆಡಿಸಬಹುದು. ಕಂದು ಗಾಜು ಶೇ. 99ಕ್ಕೂ ಹೆಚ್ಚು UV ಕಿರಣಗಳನ್ನು ತಡೆಯುತ್ತದೆ. ಹಸಿರು ಬಾಟಲಿಗಳು ಪ್ರೀಮಿಯಂ ಇಮೇಜ್‌ಗಾಗಿ ಜನಪ್ರಿಯವಾಗಿವೆ.
ಬಿಯರ್ ಬಾಟಲಿಗಳು ಹಸಿರು, ಕಂದು ಬಣ್ಣದಲ್ಲೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ
Source: News18 Kannada