ಮಾಜಿ ಆಟಗಾರ ಮೊಹಮ್ಮದ್ ಕೈಫ್ ಭಾರತ-ಶ್ರೀಲಂಕಾ ಮೊದಲ ಟೆಸ್ಟ್ಗೆ ತಮ್ಮ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ್ದು, ಧ್ರುವ್ ಜುರೆಲ್ ಬದಲು ಸರ್ಫರಾಝ್ ಖಾನ್ಗೆ ಆದ್ಯತೆ ನೀಡಿದ್ದಾರೆ. ಗಾಲೆಯ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಸರ್ಫರಾಝ್ ಅವರ ಸ್ಪಿನ್ ಆಟ ಉಪಯುಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.
ಕೈಫ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸರ್ಫರಾಝ್ ಖಾನ್ಗೆ ಸ್ಥಾನ
Source: Vijaya Karnataka