ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ (BGC Hospitals) ತನ್ನ ಕನ್ನಡ YouTube ಚಾನೆಲ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್ಸ್ ಗಳಿಸಿ, ಜೀರ್ಣಾಂಗ ಆರೋಗ್ಯ ಶಿಕ್ಷಣಕ್ಕೆ ಮೀಸಲಾದ ಮೊದಲ ಕನ್ನಡ ಚಾನೆಲ್ ಎಂಬ ಹೆಗ್ಗಳಿಕೆ ಪಡೆದಿದೆ. ತಜ್ಞ ವೈದ್ಯರು ಸರಳ ಕನ್ನಡದಲ್ಲಿ ರೋಗಗಳ ಲಕ್ಷಣ, ಚಿಕಿತ್ಸೆ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದು, ಗ್ರಾಮೀಣ ಜನರಿಗೂ ಉಪಯುಕ್ತವಾಗಿದೆ.
BGC ಆಸ್ಪತ್ರೆಯ ಕನ್ನಡ ಯೂಟ್ಯೂಬ್ ಚಾನೆಲ್‌ಗೆ 1 ಲಕ್ಷ ಸಬ್‌ಸ್ಕ್ರೈಬರ್ಸ್
Source: Asianet Suvarna News