ವಿಬಿಜಿ ರಾಮ್ ಜಿ ಯೋಜನೆಯ ನಿಯಮಬಾಹಿರ ಒತ್ತಡ ವಿರೋಧಿಸಿ ಆಗಸ್ಟ್ 15 ರಿಂದ ರಾಜ್ಯದಾದ್ಯಂತ ಪಿಡಿಒಗಳು ಅಸಹಕಾರ ಚಳವಳಿ ನಡೆಸಲಿವೆ. ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ಅಧ್ಯಕ್ಷ ರಮೇಶ್ ನಡಗೇರಿ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಸ್ಪಷ್ಟ ಮಾರ್ಗಸೂಚಿ, ವಿನಾಯತಿ ಮತ್ತು ಕ್ರಮಬದ್ಧ ಪ್ರಕ್ರಿಯೆಗೆ ಆಗ್ರಹಿಸಿದ್ದಾರೆ.
ವಿಬಿಜಿ ರಾಮ್ ಜಿ ಯೋಜನೆ ವಿರೋಧಿಸಿ ಪಿಡಿಒಗಳಿಂದ ಅಸಹಕಾರ ಚಳವಳಿ
Source: Prajavani