ಟಾಕ್ಸಿಕ್ ಟೀಕಿಸಿ ಯಶ್‌ಗೆ ರಿಷಿಕಾ ವಾರ್ನ್, ಫ್ಯಾನ್ಸ್‌ನಿಂದ ತಿರುಗೇಟು

ಟಾಕ್ಸಿಕ್ ಟೀಕಿಸಿ ಯಶ್‌ಗೆ ರಿಷಿಕಾ ವಾರ್ನ್, ಫ್ಯಾನ್ಸ್‌ನಿಂದ ತಿರುಗೇಟು

ನಟಿ ರಿಷಿಕಾ ಸಿಂಗ್ ಅವರು ಯಶ್ ಅವರ 'ಟಾಕ್ಸಿಕ್' ಸಿನಿಮಾ ಮತ್ತು ಸಂಸಾರದ ಕುರಿತು ವಿಡಿಯೋ ಮಾಡಿ ಟೀಕಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಯಶ್ ಅಭಿಮಾನಿಗಳು ರಿಷಿಕಾ ಅವರ ಹಳೆಯ ಬಿಕಿನಿ ಫೋಟೋಗಳನ್ನು ಹಂಚಿಕೊಂಡು ಪ್ರಶ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Source: OneIndia Kannada

More in Entertainment

Read the live feed on ZapIndies