ಈಜಿಪುರ ಬಫರ್ ರಸ್ತೆ ಕಾಮಗಾರಿ ವೇಗಕ್ಕೆ ಮಹೇಶ್ವರ್ ರಾವ್ ಸೂಚನೆ

ಈಜಿಪುರ ಬಫರ್ ರಸ್ತೆ ಕಾಮಗಾರಿ ವೇಗಕ್ಕೆ ಮಹೇಶ್ವರ್ ರಾವ್ ಸೂಚನೆ

ಬೆಂಗಳೂರು ದಕ್ಷಿಣ ವ್ಯಾಪ್ತಿಯ ಈಜಿಪುರ ಬಳಿಯ 5.45 ಕಿ.ಮೀ. ಬಫರ್ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗಾಗಲೇ ಶೇ.90 ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದ್ದು, ಮಳೆ ನೀರು ಇಂಗುವ ವಿನ್ಯಾಸ ಮತ್ತು ಪ್ರವಾಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

Source: Eesanje

More in Top Stories

Read the live feed on ZapIndies