ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ 6,000 ರೂ. ತೆರಿಗೆ ಬಾಕಿ ಪಾವತಿಸುವಂತೆ ಹರಿದಾಡುತ್ತಿರುವ ನೋಟಿಸ್ ನಕಲಿ ಎಂದು PIB Fact Check ಸ್ಪಷ್ಟಪಡಿಸಿದೆ. ಇದು ಸೈಬರ್ ವಂಚನೆಯ ಪ್ರಯತ್ನವಾಗಿದ್ದು, ಸಾರ್ವಜನಿಕರು ಯಾವುದೇ ಲಿಂಕ್ ಕ್ಲಿಕ್ ಮಾಡದಂತೆ ಮತ್ತು ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ.
6,000 ರೂ. ತೆರಿಗೆ ನೋಟಿಸ್ ನಕಲಿ: PIB ಎಚ್ಚರಿಕೆ
Source: Vishwavani