ಭಾರತೀಯ ರೈಲ್ವೆ ತನ್ನ 40 ವರ್ಷಗಳ ಹಳೆಯ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ (PRS) ಅನ್ನು ಅಪ್‌ಗ್ರೇಡ್ ಮಾಡಲು ಸಿದ್ಧತೆ ನಡೆಸಿದೆ. ಹೊಸ ವ್ಯವಸ್ಥೆಯಿಂದ ಟಿಕೆಟ್ ಬುಕ್ಕಿಂಗ್ ವೇಗವಾಗಿ, ಸುಲಭವಾಗಿ ಮತ್ತು ಸ್ಥಿರವಾಗಲಿದ್ದು, ತತ್ಕಾಲ್ ಮತ್ತು ಪೀಕ್ ಸಮಯದಲ್ಲಿ ಸರ್ವರ್ ಸಮಸ್ಯೆಗಳು ಕಡಿಮೆಯಾಗಲಿವೆ. IRCTC ವೆಬ್‌ಸೈಟ್ ಮತ್ತು ಆ್ಯಪ್ ಅನುಭವವೂ ಸುಧಾರಿಸುವ ನಿರೀಕ್ಷೆಯಿದೆ.
ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗೆ ಅಪ್‌ಗ್ರೇಡ್
Source: Kannada Dunia