ಬೆಳಗಿನ ತಿಂಡಿಗೆ ಪೌಷ್ಟಿಕ ಮತ್ತು ರುಚಿಯಾದ ಎಗ್ ಭುರ್ಜಿ ಸ್ಯಾಂಡ್‌ವಿಚ್ ಮಾಡಲು ಕೇವಲ 5 ನಿಮಿಷ ಸಾಕು. ಮೊಟ್ಟೆ, ಬ್ರೆಡ್, ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಹಾಲು, ಎಣ್ಣೆ, ಬೆಣ್ಣೆ, ಉಪ್ಪು ಇತ್ಯಾದಿ ಪದಾರ್ಥಗಳು ಬೇಕಾಗುತ್ತವೆ. ಇದು ಪ್ರೋಟೀನ್‌ಭರಿತವಾಗಿದ್ದು, ಶಾಲೆ-ಕಾಲೇಜು ಟಿಫಿನ್ ಮತ್ತು ಸಂಜೆಯ ಸ್ನ್ಯಾಕ್‌ಗೆ ಜನಪ್ರಿಯವಾಗಿದೆ.
5 ನಿಮಿಷದಲ್ಲಿ ಎಗ್ ಭುರ್ಜಿ ಸ್ಯಾಂಡ್‌ವಿಚ್ ರೆಸಿಪಿ
Source: News18 Kannada