ಸ್ಟೇನ್ಲೆಸ್ ಸ್ಟೀಲ್ ಸಿಂಕ್ ಮಂಕಾಗಿದ್ದರೆ ದುಬಾರಿ ಕ್ಲೀನರ್ ಬೇಡ. ಬೆಚ್ಚಗಿನ ನೀರು, ಡಿಶ್ವಾಶ್ ಲಿಕ್ವಿಡ್, ವಿನೆಗರ್, ಬೇಕಿಂಗ್ ಸೋಡಾ ಬಳಸಿ. ಗ್ರೇನ್ ದಿಕ್ಕಿನಲ್ಲಿ ಒರೆಸಿ, ಒಣಗಿಸಿ. ಹಾರ್ಡ್ ಸ್ಕ್ರಬ್ಬರ್, ಕ್ಲೋರಿನ್ ಕ್ಲೀನರ್ ತಪ್ಪಿಸಿ.
ಸ್ಟೀಲ್ ಸಿಂಕ್ ಹೊಳಪಿಗೆ 6 ಸರಳ ಟಿಪ್ಸ್
Source: Asianet Suvarna News