ಆಗಸ್ಟ್ 13ರಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಳಿತ ಕಂಡಿದೆ. ಸರಕು ಅಡಿಕೆ ಕ್ವಿಂಟಾಲ್ಗೆ ಕನಿಷ್ಠ 60,399 ರೂ. ಮತ್ತು ಗರಿಷ್ಠ 93,096 ರೂ. ಇದ್ದರೆ, ಬೆಟ್ಟೆ ಅಡಿಕೆ 55,009 ರೂ.ನಿಂದ 63,772 ರೂ.ವರೆಗೆ ದಾಖಲಾಗಿದೆ. ರಾಶಿ ಅಡಿಕೆ 47,199 ರೂ.ನಿಂದ 54,199 ರೂ. ಮತ್ತು ಗೊರಬಲು ಅಡಿಕೆ 19,010 ರೂ.ನಿಂದ 44,077 ರೂ.ವರೆಗೆ ವ್ಯಾಪಾರವಾಗಿದೆ.
ಶಿವಮೊಗ್ಗದಲ್ಲಿ ಅಡಿಕೆ ಧಾರಣೆ ಏರಿಳಿತ
Source: OneIndia Kannada