ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಭಾನಾಯಕರನ್ನಾಗಿ ಘೋಷಿಸಲಾಯಿತು. ಮುಂಗಾರು ಅಧಿವೇಶನದ ಮೊದಲ ದಿನ ತಾತ್ಕಾಲಿಕ ಅಧ್ಯಕ್ಷ ಪುಟ್ಟಣ್ಣ ಅವರು ಈ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಯತೀಂದ್ರ, ತಮಗೆ ಅನುಭವ ಕಡಿಮೆ ಇರುವುದರಿಂದ ಸದಸ್ಯರ ಮಾರ್ಗದರ್ಶನ ಕೋರಿದರು.
ಯತೀಂದ್ರ ಸಿದ್ದರಾಮಯ್ಯಗೆ ವಿಧಾನ ಪರಿಷತ್ ನಾಯಕ ಸ್ಥಾನ
Source: Mangalorean