ಮೀನು ಮಾರಾಟ ಪ್ರಕರಣ: ಬಿಜೆಪಿ ನಾಯಕ, ವ್ಯಾಪಾರಿಗಳ ವಿರುದ್ಧ FIR

ಮೀನು ಮಾರಾಟ ಪ್ರಕರಣ: ಬಿಜೆಪಿ ನಾಯಕ, ವ್ಯಾಪಾರಿಗಳ ವಿರುದ್ಧ FIR

ಕುಶಾಲನಗರದಲ್ಲಿ ಮೀನು ವ್ಯಾಪಾರಿಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆದಿದ್ದು, ಮೀನು ವ್ಯಾಪಾರಿ ಮತ್ತು ಬಿಜೆಪಿ ನಾಯಕನ ವಿರುದ್ಧ ಪುರಸಭೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಮುಖಂಡರು ಸುಳ್ಳು ಕೇಸ್ ಎಂದು ಆರೋಪಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಕಾಂಗ್ರೆಸ್ ಮುಖಂಡ ಜೀಸೆಫ್ ವಿಕ್ಟರ್ ಸೋನ್ಸ್ ಅವರು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Source: Zee Kannada News

More in Politics

Read the live feed on ZapIndies