ಮ್ಯಾಸಚೂಸೆಟ್ಸ್ನ ಆಕ್ಟನ್ನಲ್ಲಿ ಭಾರತೀಯ ಮೂಲದ 17 ವರ್ಷದ ಅರ್ಜುನ್ ಅರವಿಂದ್ ತನ್ನ ತಾಯಿ ಸುಧಾ ವೆಂಕಟೇಶನ್ (45) ಮತ್ತು ಸಹೋದರ ಸಿದ್ದಾರ್ಥ್ (14) ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಬುಧವಾರ ಮುಂಜಾನೆ ವೇಲ್ಯಾಂಡ್ನಲ್ಲಿ ಆತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಕೊಲೆ, ಹಲ್ಲೆ, ವಾಹನ ಕಳ್ಳತನ ಸೇರಿದಂತೆ ಬಹು ಆರೋಪಗಳನ್ನು ಹೊರಿಸಲಾಗಿದೆ.
ಅಮೆರಿಕದಲ್ಲಿ ತಾಯಿ-ಸಹೋದರನನ್ನು ಕೊಂದ ಅಪ್ರಾಪ್ತ ಬಂಧನ
Source: Vishwavani