ಕೇರಳದ ಮಲಪ್ಪುರಂನ ಕುಟ್ಟಿಪ್ಪುರಂನ ಚೋರಿಮ್ ಮೀನುಮ್ ರೆಸ್ಟೋರೆಂಟ್ನಲ್ಲಿ ಮೀನಿನ ಖಾದ್ಯಕ್ಕೆ 200 ರೂ. ಎಂದು ಹೇಳಿ ಬಿಲ್ನಲ್ಲಿ 300 ರೂ. ವಸೂಲಿ ಮಾಡಿದ್ದಕ್ಕೆ ಗ್ರಾಹಕ ಮತ್ತು ಸಿಬ್ಬಂದಿ ನಡುವೆ ಜಗಳ ಭುಗಿಲೆದ್ದು ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪೀಠೋಪಕರಣಗಳು ಹಾನಿಗೊಳಗಾಗಿವೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
200 ರೂ. ಊಟಕ್ಕೆ 300 ರೂ. ಬಿಲ್; ಹೋಟೆಲ್ನಲ್ಲಿ ಮಾರಾಮಾರಿ
Source: Vishwavani