ಖರ್ಗೆ ಭೇಟಿ ಸ್ಥಳ ಶುದ್ಧೀಕರಣ: ಪರಮೇಶ್ವರ್ ಆಕ್ರೋಶ

ಖರ್ಗೆ ಭೇಟಿ ಸ್ಥಳ ಶುದ್ಧೀಕರಣ: ಪರಮೇಶ್ವರ್ ಆಕ್ರೋಶ

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ವೇದಿಕೆಯನ್ನು ದಲಿತ ಸಮುದಾಯಕ್ಕೆ ಸೇರಿದವರೆಂದು ಶುದ್ಧೀಕರಿಸಿದ ಘಟನೆಯನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತೀವ್ರವಾಗಿ ಖಂಡಿಸಿದ್ದಾರೆ. ಇದು ಜಾತಿ ಪದ್ಧತಿಯ ಕರಾಳತೆಗೆ ಸಾಕ್ಷಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Source: OneIndia Kannada

More in Top Stories

Read the live feed on ZapIndies