ಮಸಲ್ಸ್ ಬಲಪಡಿಸಲು ಡಯಟ್ನಲ್ಲಿ ಸೇರಿಸಬೇಕಾದ 10 ಆಹಾರಗಳು

ಮಸಲ್ಸ್ ಬಲಪಡಿಸಲು ಡಯಟ್ನಲ್ಲಿ ಸೇರಿಸಬೇಕಾದ 10 ಆಹಾರಗಳು

ಸ್ನಾಯುಗಳನ್ನು ಬಲವಾಗಿಡಲು ವ್ಯಾಯಾಮದ ಜೊತೆಗೆ ಸರಿಯಾದ ಆಹಾರ, ಪ್ರೋಟೀನ್, ನಿದ್ರೆ ಮತ್ತು ದೈಹಿಕ ಚಟುವಟಿಕೆ ಅಗತ್ಯ. ಮೊಟ್ಟೆ, ಚಿಕನ್, ಮೀನು, ಹಾಲು, ಮೊಸರು, ಪನೀರ್, ಬೇಳೆ, ರಾಜ್ಮಾ, ಸೋಯಾ, ಟೋಫು, ನಟ್ಸ್, ಓಟ್ಸ್ ಮತ್ತು ಕ್ವಿನೋವಾ ಸೇವಿಸಬೇಕು. ವೇಟ್ ಲಿಫ್ಟಿಂಗ್, ಸ್ಕ್ವಾಟ್, ಪುಷ್ಅಪ್ ಮುಂತಾದ ವ್ಯಾಯಾಮಗಳು ಸಹಕಾರಿ.

Source: TV9 Kannada

More in Health & Wellness

Read the live feed on ZapIndies