ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಜಿ ಆಟಗಾರ ವಿನಯ್ ಕುಮಾರ್ ಅವರನ್ನು 2025-26ರ ರಣಜಿ ಸೀಸನ್‌ಗೆ ಮುಖ್ಯ ಕೋಚ್ ಆಗಿ ನೇಮಿಸಿದೆ. ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಈ ನಿರ್ಧಾರ ಕೈಗೊಂಡಿದೆ. ದೀಪಕ್ ಚೌಗುಲೆ ಫೀಲ್ಡಿಂಗ್ ಕೋಚ್ ಆಗಿ ನೇಮಕವಾಗಿದ್ದು, ತಂಡ ಅಕ್ಟೋಬರ್ 11ರಂದು ಆಂಧ್ರ ವಿರುದ್ಧ ರಣಜಿ ಆರಂಭಿಸಲಿದೆ.
ಕರ್ನಾಟಕ ತಂಡದ ಹೊಸ ಹೆಡ್ ಕೋಚ್ ಆಗಿ ವಿನಯ್ ಕುಮಾರ್ ನೇಮಕ
Source: TV9 Kannada