ಬೆಂಗಳೂರಿನ 14 ಮೇಲ್ಸೇತುವೆ, ಅಂಡರ್‌ಪಾಸ್‌ಗಳಿಂದ 292 ಕೆ.ಜಿ. ತ್ಯಾಜ್ಯ ತೆರವು

ಬೆಂಗಳೂರಿನ 14 ಮೇಲ್ಸೇತುವೆ, ಅಂಡರ್‌ಪಾಸ್‌ಗಳಿಂದ 292 ಕೆ.ಜಿ. ತ್ಯಾಜ್ಯ ತೆರವು

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಗಸ್ಟ್ 13ರಂದು ವಿಶೇಷ ಸ್ವಚ್ಛತಾ ಅಭಿಯಾನ ನಡೆಸಲಾಗಿದ್ದು, 14 ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ಗಳಿಂದ 292 ಕೆ.ಜಿ. ತ್ಯಾಜ್ಯ ತೆರವುಗೊಳಿಸಲಾಗಿದೆ. 79 ಪೌರಕಾರ್ಮಿಕರು ಮತ್ತು 33 ಸ್ವಚ್ಛತಾ ಸಿಬ್ಬಂದಿ ಭಾಗವಹಿಸಿದ್ದರು. ಸ್ವಚ್ಛ ಸರ್ವೇಕ್ಷಣ 2025-26ರಲ್ಲಿ ಉತ್ತಮ ಶ್ರೇಯಾಂಕ ಗುರಿಯೊಂದಿಗೆ ಈ ಕಾರ್ಯಾಚರಣೆ ಮುಂದುವರಿಯಲಿದೆ.

Source: OneIndia Kannada

More in Top Stories

Read the live feed on ZapIndies