ಕರ್ನಾಟಕ ಹೈಕೋರ್ಟ್ ಲಂಚ ಪ್ರಕರಣಗಳಲ್ಲಿ ವಶಪಡಿಸಿಕೊಂಡ 'ಟ್ರ್ಯಾಪ್ ಹಣ'ವನ್ನು ದೂರುದಾರರಿಗೆ ಸರ್ಕಾರಿ ಬೊಕ್ಕಸದಿಂದ ಶೀಘ್ರ ಹಿಂದಿರುಗಿಸಬೇಕು ಎಂದು ಆದೇಶಿಸಿದೆ. ಬಳ್ಳಾರಿಯ ಗುತ್ತಿಗೆದಾರ ಈಶ್ವರಯ್ಯ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ದೂರುದಾರರನ್ನು ವರ್ಷಗಟ್ಟಲೆ ಕಾಯಿಸುವುದು ಶಿಕ್ಷೆಗೆ ಸಮಾನ ಎಂದು ಅಭಿಪ್ರಾಯಪಟ್ಟಿದೆ.
ಟ್ರ್ಯಾಪ್ ಹಣ ದೂರುದಾರರಿಗೆ ಶೀಘ್ರ ಹಿಂದಿರುಗಿಸಲು ಹೈಕೋರ್ಟ್ ಆದೇಶ
Source: Vijaya Karnataka