ಕೇಂದ್ರ ಸರ್ಕಾರವು ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ಎಲ್ಲಾ ರೈಡ್-ಹೇಲಿಂಗ್ ಆ್ಯಪ್ಗಳಲ್ಲಿ ಪ್ರಿ-ರೈಡ್ ಟಿಪ್ಸ್ ಆಯ್ಕೆಯನ್ನು ತಕ್ಷಣ ತೆಗೆದುಹಾಕುವಂತೆ ಆದೇಶಿಸಿದೆ. ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ 2025ರ ಪ್ರಕಾರ, ಮುಂಗಡ ಟಿಪ್ಸ್ ಕೇಳುವುದು ಅನುಚಿತ ವ್ಯಾಪಾರ ವಹಿವಾಟು. ಸವಾರಿ ಮುಗಿದ ನಂತರ ಮಾತ್ರ ಟಿಪ್ಸ್ ನೀಡಬಹುದು, ಸಂಪೂರ್ಣ ಮೊತ್ತ ಚಾಲಕನಿಗೆ ಸಿಗಬೇಕು.
ಕ್ಯಾಬ್ ಆ್ಯಪ್ಗಳಲ್ಲಿ ಪ್ರಿ-ರೈಡ್ ಟಿಪ್ಸ್ ನಿಷೇಧಿಸಿದ ಕೇಂದ್ರ ಸರ್ಕಾರ
Source: TV9 Kannada