ಆಗಸ್ಟ್ 14 ಶುಕ್ರವಾರದಂದು ಮೇಷ ಮತ್ತು ಧನು ರಾಶಿಯವರಿಗೆ ಶುಭ ಫಲಗಳಿವೆ. ಮೇಷ ರಾಶಿಗೆ ಅನಿರೀಕ್ಷಿತ ಧನಲಾಭವಾಗಲಿದ್ದು, ಧನು ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ಸಿಗಲಿದೆ. ವೃಷಭ ರಾಶಿಯವರಿಗೆ ಕನಸಿನ ಉದ್ಯೋಗ ಸಿಗುವ ಸಾಧ್ಯತೆ ಇದೆ. ಆದರೆ ಮಕರ ಮತ್ತು ಕುಂಭ ರಾಶಿಯವರು ಎಚ್ಚರಿಕೆಯಿಂದ ಇರಬೇಕು.
ಆಗಸ್ಟ್ 14 ರಾಶಿ ಭವಿಷ್ಯ: ಮೇಷ, ಧನು ರಾಶಿಗೆ ಸುವರ್ಣಾವಕಾಶ
Source: Vijaya Karnataka