ಗೂಗಲ್ ತನ್ನ ಹೊಸ ಪಿಕ್ಸೆಲ್ 11 ಸರಣಿಯನ್ನು ಬುಧವಾರ ಮಧ್ಯರಾತ್ರಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಜೆಮಿನಿ AI ಪ್ರಮುಖ ಆಕರ್ಷಣೆಯಾಗಿದ್ದು, ಬಳಕೆದಾರರ ವರ್ತನೆ ಗ್ರಹಿಸಿ ಕಾರ್ಯನಿರ್ವಹಿಸುತ್ತದೆ. ಹೊಸ ಟೆನ್ಸರ್ G6 ಚಿಪ್ ಹೊಂದಿದ್ದು, ಹಾರ್ಡ್ವೇರ್ಗಿಂತ AIಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬೆಲೆ ಸುಮಾರು ₹90 ಸಾವಿರದಿಂದ ಆರಂಭವಾಗುತ್ತದೆ.
ಗೂಗಲ್ ಪಿಕ್ಸೆಲ್ 11: AI ಜೆಮಿನಿ ಸೌಲಭ್ಯಗಳೇ ಮುಖ್ಯ ಆಕರ್ಷಣೆ
Source: Prajavani