ಲಖನೌನಲ್ಲಿ ಅಂತ್ಯಕ್ರಿಯೆಗೂ ಮುನ್ನ ಮೃತ 75 ವರ್ಷದ ಛತ್ರಪಾಲ್ ಅವರ ಹೆಬ್ಬೆರಳ ಗುರುತನ್ನು ಖಾಲಿ ಕಾಗದಗಳಲ್ಲಿ ಪಡೆದ ಘಟನೆ ವೈರಲ್ ಆಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗ ಮಹೇಂದ್ರ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ವಿಡಿಯೋ ಪರಿಶೀಲಿಸುತ್ತಿದ್ದಾರೆ.
ಮೃತ ತಂದೆಯ ಹೆಬ್ಬೆರಳ ಗುರುತು ಪಡೆದ ಮಗ: ವಿಡಿಯೋ ವೈರಲ್
Source: Vishwavani