ಕಾಂತಾರ ಚಾಪ್ಟರ್ 1 ಗೆ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

ಕಾಂತಾರ ಚಾಪ್ಟರ್ 1 ಗೆ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ 17ನೇ IFFM 2026ರಲ್ಲಿ ರಿಷಬ್ ಶೆಟ್ಟಿ ಅವರಿಗೆ 'ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1' ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಜೊತೆಗೆ 'ಲೀಡರ್ಶಿಪ್ ಇನ್ ಸಿನಿಮಾ' ಗೌರವವೂ ಸಂದಿದೆ. ಕನ್ನಡದ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಅವರ ಕೊಡುಗೆಗೆ ಈ ಮನ್ನಣೆ ದೊರಕಿದೆ.

Source: Zee Kannada News

More in Entertainment

Read the live feed on ZapIndies