ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಮಿಂಚಿದ ಶಾಲಿನಿ ಪಟೇಲ್

ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಮಿಂಚಿದ ಶಾಲಿನಿ ಪಟೇಲ್

ಬಿಗ್ ಬಾಸ್ ತೆಲುಗು ಸೀಸನ್ 10ರ ಅಗ್ನಿಪರೀಕ್ಷೆಯಲ್ಲಿ ಶಾಲಿನಿ ಪಟೇಲ್ ಎಂಬ ಯುವತಿ ತೀರ್ಪುಗಾರರ ಗಮನ ಸೆಳೆದಿದ್ದಾರೆ. ತೀರ್ಪುಗಾರ ಅಭಿಜಿತ್ ಅವರ ಚಪ್ಪಲಿ ಸ್ವಚ್ಛಗೊಳಿಸಿ ಸರಳತೆ ಮೆರೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಶಾಲಿನಿ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ.

Source: Zee Kannada News

More in Entertainment

Read the live feed on ZapIndies