ಡಿಜಿಟಲ್ ವಂಚನೆಗೆ ಒಳಗಾಗಿದ್ದ ಗ್ರಾಹಕರಿಗೆ ₹1.99 ಲಕ್ಷ ಮರುಪಾವತಿಸುವಂತೆ ಹೈಕೋರ್ಟ್ ರಾಷ್ಟ್ರೀಕೃತ ಬ್ಯಾಂಕ್ಗೆ ಆದೇಶಿಸಿದೆ. ವಿದ್ಯುತ್ ಬಿಲ್ ಪಾವತಿಸುವಾಗ ಮೋಸ ಹೋಗಿದ್ದ ಪ್ರದೋಷ್ ಕುಮಾರ್ ಬ್ಯಾನರ್ಜಿ ಅವರಿಗೆ ನಾಲ್ಕು ವಾರಗಳೊಳಗೆ ಹಣ ಪಾವತಿಸಬೇಕು. ತಪ್ಪಿದಲ್ಲಿ ಶೇ. 8ರಷ್ಟು ಬಡ್ಡಿ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಆನ್ಲೈನ್ ವಂಚನೆ: ಹಣ ಮರುಪಾವತಿಸಲು ಬ್ಯಾಂಕ್ಗೆ ಹೈಕೋರ್ಟ್ ಆದೇಶ
Source: Zee Kannada News