ಕಾಡುಗೋಡಿ ಪ್ಲಾಂಟೇಷನ್ನ 711 ಎಕರೆ ಪ್ರದೇಶವನ್ನು ಅರಣ್ಯ ಭೂಮಿ ಎಂದು ಮರುಸ್ಥಾಪಿಸಲು ಕೋರಿ ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. 1896ರಿಂದ ಈ ಭೂಮಿ ಅರಣ್ಯ ಭೂಮಿಯಾಗಿ ದಾಖಲಾಗಿದ್ದರೂ, ಕೆಐಎಡಿಬಿ ಕೇಂದ್ರ ಅನುಮತಿ ಇಲ್ಲದೆ ಕೈಗಾರಿಕೆಗಳಿಗೆ ಹಂಚಿಕೆ ಮಾಡಿದೆ ಎಂದು ಆರೋಪಿಸಲಾಗಿದೆ.
ಕಾಡುಗೋಡಿ 711 ಎಕರೆ ಅರಣ್ಯ ಭೂಮಿ ಮರುಸ್ಥಾಪನೆಗೆ ಹೈಕೋರ್ಟ್ ನೋಟಿಸ್
Source: Vijaya Karnataka