78 ಶೌರ್ಯ ಪ್ರಶಸ್ತಿ ಘೋಷಣೆ; 9 ಕೀರ್ತಿ ಚಕ್ರ

78 ಶೌರ್ಯ ಪ್ರಶಸ್ತಿ ಘೋಷಣೆ; 9 ಕೀರ್ತಿ ಚಕ್ರ

80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 13 ಮರಣೋತ್ತರ ಪ್ರಶಸ್ತಿಗಳು ಸೇರಿದಂತೆ ಒಟ್ಟು 78 ಶೌರ್ಯ ಪ್ರಶಸ್ತಿಗಳಿಗೆ ಅನುಮೋದನೆ ನೀಡಿದ್ದಾರೆ. ಇದರಲ್ಲಿ 9 ಕೀರ್ತಿ ಚಕ್ರಗಳು ಸೇರಿವೆ. ಶಾಂತಿಕಾಲದ ಅತ್ಯುನ್ನತ ಪ್ರಶಸ್ತಿ ಅಶೋಕ ಚಕ್ರ ಈ ಬಾರಿ ಯಾರಿಗೂ ಸಿಗಲಿಲ್ಲ.

Source: TV9 Kannada

More in Top Stories

Read the live feed on ZapIndies