ಸಿಬಿಆರ್ಇ ವರದಿಯ ಪ್ರಕಾರ, ಕರ್ನಾಟಕ ಸೇರಿದಂತೆ ಏಳು ರಾಜ್ಯಗಳು 2031ರ ವೇಳೆಗೆ 1,380 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಸ್ಥಾಪಿಸಿ 12 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿವೆ. ಕರ್ನಾಟಕ 500 ಜಿಸಿಸಿಗಳಿಂದ 3.5 ಲಕ್ಷ ಉದ್ಯೋಗ ನಿರೀಕ್ಷಿಸಿದೆ. 2022ರಿಂದ 2026ರ ಜೂನ್ವರೆಗೆ ಪ್ರಮುಖ 9 ನಗರಗಳಲ್ಲಿ ಜಿಸಿಸಿಗಳು 12.3 ಕೋಟಿ ಚದರ ಅಡಿ ಜಾಗ ಗುತ್ತಿಗೆ ಪಡೆದಿವೆ.
1,380 ಜಿಸಿಸಿಯಿಂದ 12 ಲಕ್ಷ ಉದ್ಯೋಗ ಸೃಷ್ಟಿ ಗುರಿ: ಸಿಬಿಆರ್ಇ
Source: Prajavani